ಒಂದು ಹತ್ತು ಹದಿನೈದು ವರ್ಷದ ಹಿಂದೆ ಬ್ರೆಡ್ಡು ಅನ್ನೋದು ರೋಗಿಯ ಫುಡ್ ಅನ್ನೋ ಕಾಲ. ಅoದು ನಾ ವು ಸ್ಕೂಲ್ ಲೈಫ್ ಇದ್ದಾಗ ಬ್ರೆಡ್ಡು ಅನ್ನೋದು ಮಕ್ಕಳಿಗೆ ಜ್ಯೂನಿಯರ್ ಕೇಕ್ ಆಗಿತ್ತು ಸ್ವಲ್ಪ ಸಿಹಿ ಇದ್ರೆ bakary ಅವ ಹಾಗೇ ಅದಕ್ಕೇ extra ಹೈಪ್ ಕೊಡ್ತಿದ್ದಾ.
ಜೀವನ ಎಷ್ಟೊಂದು ಬದಲಾವಣೆ ಆಗಿದೆ ಅಲ್ವಾ. ಈಗ ಬ್ರೆಡ್ ಒಂದು ರೀತಿಯ ಹೈಪ್ ,ಟ್ರೆಂಡಿ ಮಾರ್ನಿಂಗ್ ಬ್ರೆಕ್ಫಾಸ್ಟ್ ಮೆನು ಎಷ್ಟೋ ಜನಗಳ ಮನೆಯಲ್ಲಿ. ಅಂದ್ರೆ ನಾ ವು ಹಳೆಯ ಕಾಲಗಟ್ಟದ ಪ್ರಕಾರ ಉಹಿಸಿ ನಾವು ಯಾರು.
ಹೋಟೆಲ್ ಅಂದ್ರೆ ಸಾಕು ಹಲವು ಕಲ್ಪನೆಗಳು ಮುಂದೆ ಬರುತವೇ ಅಲ್ಲಿನ ಶುಚಿತ್ವ ಬಗ್ಗೆ, ಎಣ್ಣೆಯ ಉಪಯೋಗ ಇತ್ಯಾದಿ. ಈಗ ಹೋಟೆಲ್ ಅಂದಾಗ ಅಲ್ಲಿ ಜನರ ಗುಂಪಿಗಿಂತ ಒನ್ಲೈನ್ ಡೇಲಿವೆರ್ ಕಂಪೆನಿ ಮಂದಿ ಜಾಸ್ತಿ. ಆoದರೆ ಕೀಚೆನ್ ಎಂಬ ಅಥವಾ ಅಡುಗೆ ಕೋಣೆ ಒಂದು ಕಾಲದಲ್ಲಿ ದೇವರ ಮನೆಯ ಭಾವನೆ ಅದು ಶತಮಾನದ ಪರಂಪರೆಯ ಸಂಕೇತ ಭಾರತೀಯರದ್ದು. ಇವತ್ತು ಅಡುಗೆ ಮನೆ ಸಂಪೂರ್ಣ ಹೊರಗುತ್ತಿಗೆ ಪಡೆದಿದೆ ನಮ್ಮ ಅಲಸ್ಯ ಆಧುನಿಕ ಪ್ರಪಂಚದಲಿ. ಇನ್ನು ಹಳೆಯ ಕಾಲದ ಜನರ ಆರೋಗ್ಯ ಜೀವನದ ಗಟ್ಟಿತನ ಹೀಗೆ ಸಾಧ್ಯ ಅಲ್ವಾ. ಅವರ 70-80-95 ವರ್ಷದಲ್ಲೂ ಸಂಪೂರ್ಣವಾಗಿ ಓಡಾಟ . ಚೈತನ್ಯವಾಗಿ ಇರ್ತಿದ್ದರು. ಹೃದಯಾಘಾತ ,ಕ್ಯಾನ್ಸರ್ ,ಬೊಜ್ಜು , ಬಿಪಿ ಇತ್ಯಾದಿ ಕಾಯಿಲೆಯ ಭಯ ಇರಲಿಲ್ಲ... ಬ್ರೆಡ್ಡು ಅಂದರೆ ಅದು ರೋಗಿ ಆಹಾರ ..ಈಗ ನೋಡಿ ಬ್ರೆಡ್ ದಿನಚರಿಯ ಆಹಾರ.
ಅವತ್ತು ಹಳೆಯ ಜಮಾನ ವಿಜ್ಞಾನ ಕಲಿತಿರಲಿಲ್ಲ ಇವತ್ತು ಎಲ್ಲರೂ ವಿಜ್ಞಾನ ಕಲಿತವರೆ. ಕ್ಷಣ ಮಾತ್ರದಲಿ ಸ್ಮಾರ್ಟ್ ಫೋನಿನಲ್ಲಿ ಆಹಾರದ ವಿಚಾರದಲ್ಲಿ ಸಾವಿರಾರು scienific research ನಡೀತಾ ಇದೆ ಆದರೆ ನಾವು ಒಂದು ರೀತಿಯ imagination ಪ್ರಪಂಚದಲ್ಲಿ ಕೋಣೆಯಲ್ಲಿ ಬ್ರೆಡ್ಡು swiggy ನಡುವೆ ಬoಧನದಲ್ಲಿ ಇದ್ದೇವೆ ಅಲ್ವಾ.
By, ರಾಘವ್ ರಾವ್.
No comments:
Post a Comment